ಬೆಂಗಳೂರು5 months ago
“ಬಿಜೆಪಿಯವರ ಕೇಸೂ ವಾಪಸ್ ಆಗಿದೆ, ನಾವು ಮಾತ್ರವಲ್ಲ” – ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ
ಬೆಂಗಳೂರು: ತಮ್ಮ ಬೆಂಬಲಿಗರ ವಿರುದ್ಧದ ಕ್ರಿಮಿನಲ್ ಕೇಸುಗಳನ್ನು ವಾಪಸ್ ಪಡೆದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), “ನಮ್ಮದಷ್ಟೇ ಅಲ್ಲ, ಬಿಜೆಪಿಯವರ (BJP) ಕೇಸುಗಳನ್ನೂ ಸಂಪುಟದಲ್ಲಿ ವಾಪಸ್ ಪಡೆದುಕೊಂಡಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ....