ದೇಶ3 hours ago
ಬಿಜೆಪಿಯಲ್ಲಿ ಅಡ್ಡ ಮತದಾನಕ್ಕೆ ತನಿಖೆ ಅಂತ್ಯ! ಯಾರ ವಿರುದ್ಧ ಶಿಸ್ತು ಕ್ರಮ?
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ (ಎಂಎಲ್ಸಿ) ಚುನಾವಣೆಯಲ್ಲಿ ನಡೆದಿರುವ ಎನ್ನಲಾದ ಅಡ್ಡ ಮತದಾನ (ಕ್ರಾಸ್ ವೋಟಿಂಗ್) ಪ್ರಕರಣದ ಕುರಿತು ಬಿಜೆಪಿ ರಚಿಸಿದ್ದ ಮೂರು ಸದಸ್ಯರ ಹಿರಿಯರ ಸಮಿತಿ ತನ್ನ ಆಂತರಿಕ ತನಿಖೆಯನ್ನು ಪೂರ್ಣಗೊಳಿಸಿದ್ದು, ಸಮಿತಿಯ ವರದಿಯನ್ನು...