ದೇಶ2 months ago
ಮಧ್ಯಪ್ರಾಚ್ಯ ಸಂಘರ್ಷ: ಶಾಂತಿಗೆ ಸಂವಾದವೇ ಮಾರ್ಗ ಎಂದ ಪ್ರಧಾನಿ ಮೋದಿ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಪ್ರಧಾನಿ Narendra Modi ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತವು Iran, Israel ಹಾಗೂ United States ದೇಶಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಶಾಂತಿಯನ್ನು ಸ್ಥಾಪಿಸುವುದೇ ನಮ್ಮ...