ದೇಶ3 months ago
ರಾಜ್ಯದಲ್ಲೇ ಅಪರೂಪದ ಹಾರ್ನ್ಬಿಲ್ ಪಕ್ಷಿಗಳ ಹಬ್ಬಕ್ಕೆ ನಾಳೆ ಚಾಲನೆ
ರಾಜ್ಯದಲ್ಲೇ ದಾಂಡೇಲಿಯಲ್ಲಿ ಮಾತ್ರ ಆಯೋಜಿಸಲಾಗುವ ಶುದ್ಧ ಪರಿಸರ ಮತ್ತು ಜೀವವೈವಿಧ್ಯದ ಸಂಕೇತವಾಗಿರುವ ಹಾರ್ನ್ಬಿಲ್ ಪಕ್ಷಿಗಳ ಹಬ್ಬಕ್ಕೆ ನಾಳೆ ಶುಕ್ರವಾರ ಚಾಲನೆ ನೀಡಲಾಗುತ್ತದೆ ಎಂದು ಹಳಿಯಾಳ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ...