ದೇಶ2 months ago
“ನನ್ನ ಮಗ ಪೊಲೀಸ್ ಆಗಬೇಕು” – ತಂದೆಯ ಕನಸಿಗೆ ಸ್ಪಂದಿಸಿದ ಎಸ್ಪಿ
ದಾವಣಗೆರೆ: ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ಮೂರುವರೆ ವರ್ಷದ ಹಿತಾರ್ಥ್ ಎಂಬ ಬಾಲಕನ ಕನಸಿಗೆ ರೆಕ್ಕೆ ಬಿಟ್ಟ ಅಪರೂಪದ ಘಟನೆ Davanagere ಜಿಲ್ಲೆಯಲ್ಲಿ ನಡೆದಿದೆ. ತಂದೆಯ ಆಸೆಗೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ Shekhar H T...