ದೇಶ4 hours ago
‘ರೈತ ಸಿರಿ’ ಯೋಜನೆ: ಸಿರಿಧಾನ್ಯ ರೈತರಿಗೆ ₹20,000 ನೆರವು!
ಬೆಂಗಳೂರು: ರಾಜ್ಯದ ರೈತರಿಗೆ ಆರ್ಥಿಕ ಬಲ ನೀಡುವ ಉದ್ದೇಶದಿಂದ Karnataka Agriculture Department ‘ರೈತ ಸಿರಿ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಸಿರಿಧಾನ್ಯಗಳ ಬೆಳೆಗಾರಿಕೆಯನ್ನು ಉತ್ತೇಜಿಸಿ, ಮಳೆಯಾಶ್ರಿತ ಪ್ರದೇಶಗಳ ರೈತರ ಆದಾಯವನ್ನು ಹೆಚ್ಚಿಸುವುದು ಈ...