ಕ್ರೀಡೆ1 year ago
ಕೊಹ್ಲಿ ನನ್ನ ಮೇಲೆ ಉಗುಳಿದ್ದರು; ಗಂಭೀರ ಆರೋಪ ಮಾಡಿದ ಡೀನ್ ಎಲ್ಗರ್
ಕೇಪ್ಟೌನ್: ಇತ್ತೀಗೆ ಭಾರತ ವಿರುದ್ಧದ ಟೆಸ್ಟ್ ಸರಣಿ ಆಡುವ ಮೂಲಕ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಡೀನ್ ಎಲ್ಗರ್ ಅವರು ವಿರಾಟ್ ಕೊಹ್ಲಿಯ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ....