ಅಪರಾಧ6 months ago
ಟೋಲ್ ಸಂಗ್ರಹಣೆ ನಿಲ್ಲಿಸಿ ಸಾವಿರಾರು ವಾಹನ ಫ್ರೀ: ದೀಪಾವಳಿ ವಿವಾದ ಉತ್ತರಪ್ರದೇಶದಲ್ಲಿ!
ಲಕ್ನೋ: ದೀಪಾವಳಿ ಬೋನಸ್ ನೀಡದ ಹಿನ್ನೆಲೆಯಲ್ಲಿ ಆಗ್ರಾ–ಲಕ್ನೋ ಎಕ್ಸ್ಪ್ರೆಸ್ವೇ (Agra Lucknow Expressway)ನಲ್ಲಿ ಟೋಲ್ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿ ಮುಷ್ಕರಕ್ಕೆ ಇಳಿದಿದ್ದಾರೆ. ಬೋನಸ್ ಕೊಡದೆ ಕಂಪನಿ ನಿರ್ಲಕ್ಷ್ಯ ತೋರಿದ ಕಾರಣದಿಂದ, ಟೋಲ್ ಸಂಗ್ರಹಿಸದೇ ಸಾವಿರಾರು ವಾಹನಗಳನ್ನು...