ದೇಶ2 hours ago
16 Crores ವೆಚ್ಚದ ಸಂಪರ್ಕ ರಸ್ತೆ 16 ದಿನದಲ್ಲೇ ಕುಸಿತ; ಉತ್ತರಾಖಂಡದಲ್ಲಿ ಕಾಂಗ್ರೆಸ್ ಆಕ್ರೋಶ
ಡೆಹ್ರಾಡೂನ್: ಉತ್ತರಾಖಂಡದ ರಾಜಧಾನಿ Dehradun ನಲ್ಲಿ ಸುಮಾರು ₹16 Crores ವೆಚ್ಚದಲ್ಲಿ ನಿರ್ಮಿಸಲಾದ ಸಂಪರ್ಕ ರಸ್ತೆ ಮೊದಲ ಮಳೆಯಲ್ಲೇ ಕುಸಿದಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವೇ ದಿನಗಳ ಹಿಂದೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದ ಈ...