ಅಪರಾಧ3 months ago
ದೆಹಲಿ ಅಕ್ರಮ ಕಟ್ಟಡ ತೆರವು ವೇಳೆ ಹಿಂಸಾಚಾರ: 5 ಪೊಲೀಸರು ಗಾಯ, ಹಲವರ ಬಂಧನ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ರಾಮಲೀಲಾ ಮೈದಾನ ಪ್ರದೇಶದ ಟರ್ಕ್ಮನ್ ಗೇಟ್ ಸಮೀಪದ ಸೈಯದ್ ಫೈಜ್ ಇಲಾಹಿ ಮಸೀದಿ ಬಳಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ....