ದೇಶ1 day ago
NEET ಅಕ್ರಮ ವಿರೋಧದ ಹೋರಾಟ ಜೋರಾಗಿದೆ; ಮೆಟ್ರೋ ಸೇವೆ ಸ್ಥಗಿತ
ನವದೆಹಲಿ, ಜು.20: NEET ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ಇಂದು (ಜು.20) ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ‘ಚಲೋ ಸಂಸತ್’ ಪ್ರತಿಭಟನೆ ನಡೆಯುತ್ತಿದೆ. ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ವಿದ್ಯಾರ್ಥಿಗಳು, ಯುವಕರು...