ದೇಶ4 days ago
Latest : ಎಎಪಿಗೆ ಭಾರಿ ಶಾಕ್: ರಾಘವ್ ಚಡ್ಡಾ ಸೇರಿ 7 ರಾಜ್ಯಸಭಾ ಸದಸ್ಯರು ಬಿಜೆಪಿ ಬೆಂಬಲ
ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ (AAP) ರಾಜಕೀಯವಾಗಿ ದೊಡ್ಡ ಹೊಡೆತ ಎದುರಾಗಿದೆ. ಪಕ್ಷದ ಪ್ರಮುಖ ಮುಖಂಡ Raghav Chadha ಸೇರಿದಂತೆ 7 ರಾಜ್ಯಸಭಾ ಸಂಸದರು ಬಿಜೆಪಿಗೆ ಬೆಂಬಲ ಘೋಷಿಸಿರುವುದು ದೇಶದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ....