ದೇಶ2 hours ago
Delhi ಪ್ರತಿಭಟನೆ ನೋಡಿ ಅರ್ಜಿತ್ ಸಿಂಗ್ ಕೋಪಗೊಂಡರು! ಅವರ ಪೋಸ್ಟ್ ಓದಿದರೆ ನೀವು ಕೂಡ ಅಚ್ಚರಿ ಪಡುತ್ತೀರಿ
ನವದೆಹಲಿ: Delhi ಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹಾಗೂ ಸಿಜೆಪಿ (CJP) ಸಂಘಟನೆಯ ಪ್ರತಿಭಟನೆಗೆ ಸಂಬಂಧಿಸಿದ ಘಟನೆ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗವನ್ನು ಖಂಡಿಸಿರುವ ಖ್ಯಾತ ಹಿನ್ನೆಲೆ...