ದೇಶ3 hours ago
“ಪುನರ್ವಿಂಗಡಣೆ = ರಾಜಕೀಯ ನೋಟು ಅಮಾನ್ಯೀಕರಣ!” ತರೂರ್ ಟೀಕೆ
ನವದೆಹಲಿ: ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಗಳ ಕುರಿತು ಕಾಂಗ್ರೆಸ್ ಸಂಸದ Shashi Tharoor ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. “ನೋಟು ಅಮಾನ್ಯೀಕರಣದಂತೆ ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ದೇಶಕ್ಕೆ...