ದೇಶ3 hours ago
ಡೆನ್ಮಾರ್ಕ್ನಲ್ಲಿ ಅಜಾನ್ಗೆ ನಿಷೇಧದ ಪ್ರಸ್ತಾಪ: ಇಸ್ಲಾಮೀಕರಣ ಆತಂಕದ ನಡುವೆ ಸರ್ಕಾರದ ಹೊಸ ನಿರ್ಧಾರ
ಕೋಪನ್ಹ್ಯಾಗನ್: ಡೆನ್ಮಾರ್ಕ್ನಲ್ಲಿ ಹೆಚ್ಚುತ್ತಿರುವ ಇಸ್ಲಾಮೀಕರಣದ ಕುರಿತು ವ್ಯಕ್ತವಾಗುತ್ತಿರುವ ಆತಂಕದ ನಡುವೆ, ದೇಶಾದ್ಯಂತ ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ನೀಡಲಾಗುವ ಇಸ್ಲಾಮಿಕ್ ಪ್ರಾರ್ಥನಾ ಕರೆ (ಅಜಾನ್)ಗೆ ನಿರ್ಬಂಧ ವಿಧಿಸುವ ಕುರಿತು ಸರ್ಕಾರ ಹೊಸ ಪ್ರಸ್ತಾಪವನ್ನು ಪರಿಶೀಲಿಸುತ್ತಿದೆ. ಈ ಕ್ರಮವು...