ಕ್ರೀಡೆ2 hours ago
ದೇವಾಂಗ ಯೂನಿಯನ್ ಶತಮಾನೋತ್ಸವ ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ ಯಂಗ್ ಓರಿಯನ್ಸ್ ಚಾಂಪಿಯನ್
ಬೆಂಗಳೂರು: ದೇವಾಂಗ ಯೂನಿಯನ್ ಶತಮಾನೋತ್ಸವ ಹಾಗೂ ಪ್ರೊ. ಎನ್.ಸಿ. ಪರಪ್ಪ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಆಹ್ವಾನಿತ ಪುರುಷರ ಫ್ಲಡ್ಲೈಟ್ ಬ್ಯಾಸ್ಕೆಟ್ಬಾಲ್ ಟೂರ್ನಿ-2026 ರೋಚಕ ಪಂದ್ಯಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಜೂನ್ 7ರಂದು ದೇವಾಂಗ ಯೂನಿಯನ್ ಕೋರ್ಟ್ನಲ್ಲಿ...