ದೇಶ8 months ago
ಮೈಸೂರು ಯುವ ದಸರೆಯಲ್ಲಿ ದೇವಿಶ್ರೀ ಪ್ರಸಾದ್ ಸಂಗೀತ ಮಾಯಾಜಾಲ, ಪ್ರೇಕ್ಷಕರು ಕುಣಿಸಿ ಕುಪ್ಪಳಿಸಿದರು
ಮೈಸೂರು: ಮೈಸೂರಿನ ಯುವ ದಸರಾ 2025 ರ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ತಮ್ಮ ರಾಗಮಯ ಗಾನಸುಧೆಯಿಂದ ಯುವಜನರನ್ನು ಸೆಳೆಯಿದರು. ಮೈಸೂರಿನ ಹೊರಹೊಲಯದ ಉತ್ತನಹಳ್ಳಿಯ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ...