ದೇಶ4 months ago
ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವು: ಢಾಕಾದಲ್ಲಿ ಹಿಂಸಾಚಾರ ಭುಗಿಲು, ಭಾರತ ವಿರೋಧಿ ಘೋಷಣೆಗಳು
ಢಾಕಾ: ಹಿಂಸಾಚಾರ ಹಾಗೂ ಸಂಘರ್ಷಗಳು ಬಾಂಗ್ಲಾದೇಶದ ಅವಿಭಾಜ್ಯ ಭಾಗವಾಗುತ್ತಿರುವ ನಡುವೆಯೇ, ಬಾಂಗ್ಲಾದ ವಿದ್ಯಾರ್ಥಿ ನಾಯಕ ಹಾಗೂ ಇಂಕ್ವಿಲಾಬ್ ಮಂಚ್ ಸಂಚಾಲಕ ಷರೀಫ್ ಉಸ್ಮಾನ್ ಹಾದಿ ಅವರ ಸಾವು ದೇಶವ್ಯಾಪಿ ಹೊಸ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ರಾಜಧಾನಿ...