ದೇಶ7 months ago
TRAI ಹೊಸ SMS ನಿಯಮ: ವಂಚನೆ ತಡೆಯಲು URL–Callback–App ಟ್ಯಾಗ್ ಕಡ್ಡಾಯ!
ನವದೆಹಲಿ: ಟೆಲಿಕಾಂ ವಲಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಡಿಜಿಟಲ್ ವಂಚನೆ, ಫಿಶಿಂಗ್ ಮತ್ತು ನಕಲಿ ಲಿಂಕ್ಗಳ ವಿರುದ್ಧ ಕಠಿಣ ಕ್ರಮಕ್ಕೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮುಂದಾಗಿದೆ. ಇದೀಗ ವಾಣಿಜ್ಯ SMSಗಳಲ್ಲಿ ಬಳಸಲಾಗುವ ಲಿಂಕ್ಗಳು,...