ಬೆಂಗಳೂರು6 months ago
18 ಲಕ್ಷ ರೂ. ಹಾಗೂ 120 ಗ್ರಾಂ ಚಿನ್ನ ಕೊಡಿಸಿ ಡಿವೋರ್ಸ್ ಪಡೆದ ಯುವಕನ ವಿಭಿನ್ನ ಸಂಭ್ರಮ
ಬೆಂಗಳೂರು (ಅ.07): ವೈವಾಹಿಕ ಜೀವನದ ಕೊನೆಯ ಹಂತವಾದ ವಿಚ್ಛೇದನವನ್ನು ಕೆಲವರು ದುಃಖದಿಂದ ಸ್ವೀಕರಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ DK ಬಿರಾದರ್ ಎಂಬಾತನು ವಿಚ್ಛೇದನದ ಖುಷಿಯಲ್ಲಿ ವಿಭಿನ್ನ ಸಂಭ್ರಮಾಚರಣೆ ಮಾಡಿ ಎಲ್ಲರ ಗಮನಸೆಳೆದಿದ್ದಾನೆ. ಬಿರಾದರ್, ತನ್ನ ಡಿವೋರ್ಸ್ ಸಿಕ್ಕ...