ದೇಶ3 months ago
ಮುನಿಯಪ್ಪ ಘೋಷಣೆ: “ಹೆಚ್ಚು ಸಹಿ ಸಂಗ್ರಹಿಸಿದವರಿಗೆ ರಾಹುಲ್ ಗಾಂಧಿ ಭೇಟಿಯ ಅವಕಾಶ”
ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಜಿಲ್ಲಾಧಿಕಾರಿ ಉಸ್ತುವಾರಿ ಸಚಿವ ಕೆ. ಹೆಚ್. ಮುನಿಯಪ್ಪ ಅವರು “ವೋಟ್ ಚೋರಿ ವಿರೋಧಿ ಸಹಿ ಸಂಗ್ರಹ ಅಭಿಯಾನ”ಕ್ಕೆ ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಇಂದು ದೇಶದ 100ಕ್ಕೂ...