ಕ್ರೀಡೆ6 months ago
₹2 ಕೋಟಿಗೂ ಹೆಚ್ಚು ಬೆಲೆಗೆ ದಿಗ್ಗಜ ಕ್ರಿಕೆಟಿಗಿನ 80 ವರ್ಷದ ಹಳೆಯ ಕ್ಯಾಪ್ ಮಾರಾಟ
Cricket Cap Auction: ಕ್ರಿಕೆಟಿಗರಿಗೆ ಸಂಬಂಧಿಸಿದ ಜೆರ್ಸಿ, ಹೆಲ್ಮೆಟ್, ಬ್ಯಾಟ್, ಕ್ಯಾಪ್ ಇತ್ಯಾದಿಗಳನ್ನು ಹರಾಜು ಹಾಕುವುದನ್ನು ಆಗಾಗ್ಗೆ ನೋಡುತ್ತೇವೆ. ಹೀಗೆ ಹರಾಜಿಗಿಟ್ಟ ವಸ್ತುಗಳನ್ನು ಅವರ ಅಭಿಮಾನಿಗಳು ಕೋಟಿ ಬೆಲೆಗೆ ಖರೀದಿಸುತ್ತಾರೆ. ಇದೀಗ ಅಂಥದ್ದೇ ಬೆಳವಣಿಗೆಯೊಂದು ನಡೆದಿದೆ. ಆಸ್ಟ್ರೇಲಿಯಾದ...