ದೇಶ3 days ago
ಇರಾನ್ ಪ್ರಸ್ತಾಪ ತಿರಸ್ಕರಿಸಿದ ಟ್ರಂಪ್: “ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ”
ವಾಷಿಂಗ್ಟನ್: Donald Trump ಅವರು ಯುದ್ಧ ಅಂತ್ಯಗೊಳಿಸುವ ಕುರಿತು Iran ನೀಡಿರುವ ಪ್ರಸ್ತಾಪವನ್ನು ತೀವ್ರವಾಗಿ ತಿರಸ್ಕರಿಸಿದ್ದು, ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ. ಟ್ರೂಥ್ ಸೋಶಿಯಲ್ನಲ್ಲಿ ಪ್ರತಿಕ್ರಿಯಿಸಿದ ಟ್ರಂಪ್, “ಇರಾನ್ ಪ್ರತಿನಿಧಿಗಳ ಪ್ರತಿಕ್ರಿಯೆ ನನಗೆ ಇಷ್ಟವಾಗಿಲ್ಲ....