ದೇಶ2 hours ago
Mysuru Dasara ಗೋಲ್ಡ್ ಪಾಸ್ಗೆ ಬ್ರೇಕ್! ವಿಐಪಿಗಳಿಗೆ ಇನ್ನು ಉಚಿತ ಪಾಸ್ ಇಲ್ಲ ಎಂದ ಸರ್ಕಾರ
ಮೈಸೂರು: ವಿಶ್ವವಿಖ್ಯಾತ Mysuru Dasara 2026 ಮಹೋತ್ಸವಕ್ಕೆ ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ಆರಂಭಿಸಿದ್ದು, ಈ ಬಾರಿ ದಸರಾದ ಪ್ರಮುಖ ಆಕರ್ಷಣೆಯಾದ ‘Gold Pass’ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಇನ್ನು ಮುಂದೆ...