ಸಿನಿಮಾ2 hours ago
‘ Junior NTR ಗೆ ಗಾಯ; ವೈದ್ಯರಿಂದ 8 ವಾರ ಸಂಪೂರ್ಣ ವಿಶ್ರಾಂತಿ ಸೂಚನೆ!
ಹೈದರಾಬಾದ್: ತೆಲುಗು ಚಿತ್ರರಂಗದ ಸೂಪರ್ಸ್ಟಾರ್ Junior NTR ಅವರು ಭುಜದ ಗಾಯದಿಂದ ಬಳಲುತ್ತಿದ್ದು, ವೈದ್ಯರು ಅವರಿಗೆ ಆರರಿಂದ ಎಂಟು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕ Prashanth Neel...