ದೇಶ6 months ago
ದೀಪಿಕಾ-ರಣ್ವೀರ್ ಮಗಳು “ದುವಾ” ಪ್ರಥಮ ಫೋಟೋ – ದೀಪಾವಳಿಗೆ ವಿಶೇಷ ಉಡುಗೊರೆ
ಬಿಟೌನ್ ಸೆಲೆಬ್ರಿಟಿ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ತಮ್ಮ ಮಗು “ದುವಾ”ಯ ಮೊದಲ ಫೋಟೋವನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಮಗು ಜನಿಸಿದಾಗಿನಿಂದ ಒಂದು ವರ್ಷ ಕಳೆದರೂ, ಮಗಳ ಮುಖವನ್ನು ದಂಪತಿ...