ದೇಶ3 hours ago
ಇಂಡೋನೇಷ್ಯಾಗೆ ಧಾರವಾಡ ಕೃಷಿ ವಿವಿಯ DWR-162 ಗೋಧಿ ಬೀಜ ರಫ್ತು: ಪ್ರಧಾನಿ ಮೋದಿ ಒಪ್ಪಂದ, ಭಾರತದ ಕೃಷಿಗೆ ಜಾಗತಿಕ ಮನ್ನಣೆ
ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯ (University of Agricultural Sciences Dharwad) ಮತ್ತೊಮ್ಮೆ ದೇಶದ ಕೃಷಿ ಸಂಶೋಧನಾ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಇತ್ತೀಚೆಗೆ ಬಾಹ್ಯಾಕಾಶದಲ್ಲಿ ಮೆಂತೆ ಹಾಗೂ ಹೆಸರುಕಾಳಿನ ಪ್ರಯೋಗ ನಡೆಸಿ ಗಮನ ಸೆಳೆದಿದ್ದ...