ಅಪರಾಧ3 months ago
ದುಬೈನಿಂದ ತಂದ ₹50 ಲಕ್ಷ ಮೌಲ್ಯದ ಇ-ಸಿಗರೇಟ್ಗಳ ಅಕ್ರಮ ಸಾಗಾಟ ಪತ್ತೆ – 9 ಮಂದಿ ಬಂಧನ
ನೆಲಮಂಗಲ (ಬೆಂಗಳೂರು ಗ್ರಾಮಾಂತರ): ದುಬೈನಿಂದ ನಿಷೇಧಿತ ಇ-ಸಿಗರೇಟ್ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಗ್ಯಾಂಗ್ ನೆಲಮಂಗಲದಲ್ಲಿ ಪೊಲೀಸರ ಬಲೆಗೆ ಸಿಕ್ಕಿದೆ. ₹50 ಲಕ್ಷ ಮೌಲ್ಯದ ಇ-ಸಿಗರೇಟ್ಗಳ ಜೊತೆಗೆ 3 ಎರ್ಟಿಗಾ ಕಾರುಗಳು ಮತ್ತು 9 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ....