ದೇಶ3 hours ago
Green Lifestyle : ಪರಿಸರ ಉಳಿಸೋಕೆ ದಿನಕ್ಕೆ 10 ನಿಮಿಷ ಸಾಕು! ಈ ಅಭ್ಯಾಸಗಳು ನಿಮ್ಮ ಬದುಕನ್ನೇ ಬದಲಿಸುತ್ತವೆ
ಬೆಂಗಳೂರು: ಪರಿಸರ ಸಂರಕ್ಷಣೆ ಎಂದರೆ ಕೇವಲ ಸರ್ಕಾರಗಳ ಜವಾಬ್ದಾರಿ ಅಲ್ಲ. ಪ್ರತಿಯೊಬ್ಬ ನಾಗರಿಕನು ತನ್ನ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಸಣ್ಣ ಅಭ್ಯಾಸಗಳೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಇ-ಮೇಲ್ ಇನ್ಬಾಕ್ಸ್ನಲ್ಲಿ ವರ್ಷಗಳಿಂದ ಸಂಗ್ರಹವಾಗಿರುವ ಅನಗತ್ಯ ಸ್ಪ್ಯಾಮ್ ಸಂದೇಶಗಳನ್ನು...