ದೇಶ3 months ago
ಇರಾನ್ನಲ್ಲಿ ಭುಗಿಲೆದ್ದ ಭಾರಿ ಪ್ರತಿಭಟನೆ: ಘರ್ಷಣೆಯಲ್ಲಿ 7 ಮಂದಿ ಸಾವು
ಟೆಹರಾನ್, ಜ.02: ಇರಾನ್ನಲ್ಲಿ ಭಾನುವಾರದಿಂದ ಆರಂಭವಾದ ಭಾರಿ ಪ್ರತಿಭಟನೆಗಳು ದೇಶವನ್ನೇ ತಲ್ಲಣಗೊಳಿಸಿವೆ. ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆರಂಭದಲ್ಲಿ ರಾಜಧಾನಿ...