ದೇಶ3 hours ago
ಗೃಹ ಜ್ಯೋತಿ ಯೋಜನೆಗೆ ಹೊಸ ಪರಿಶೀಲನೆ; ಈ ದಾಖಲೆಗಳು ಕಡ್ಡಾಯ, ಇಲ್ಲಿದೆ ಸಂಪೂರ್ಣ ಮಾಹಿತಿ
ಶಿವಮೊಗ್ಗ, ಜು.8: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮರುಪರಿಶೀಲನೆ (Re-verification) ಪ್ರಕ್ರಿಯೆ ಆರಂಭವಾಗಿದೆ. ಇದರ ಭಾಗವಾಗಿ ಮೆಸ್ಕಾಂ (MESCOM) ಮೀಟರ್ ರೀಡರ್ಗಳು ಹಾಗೂ ಲೈನ್ಮನ್ಗಳು ಮನೆ-ಮನೆಗೆ ಭೇಟಿ ನೀಡಿ...