ದೇಶ2 months ago
ಕೇಂದ್ರ ಬಜೆಟ್ 2026-27: ಎಲೆಕ್ಟ್ರಾನಿಕ್ಸ್ ಮತ್ತು ಐಟಿ ವಲಯಕ್ಕೆ ಭಾರೀ ನಿರೀಕ್ಷೆ
ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಡಿಜಿಟಲ್ ಭಾರತ ಗುರಿಯ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (Electronics & IT Sector) ವಲಯಕ್ಕೆ ಹೆಚ್ಚಿನ...