ದೇಶ2 hours ago
EPF ಹೊಸ ನಿಯಮ ಜಾರಿ: ವರ್ಷಕ್ಕೆ 2 ಬಾರಿ ಮಾತ್ರ PF ಹಣ ವಿತ್ಡ್ರಾ; ಖಾತೆಯಲ್ಲಿ 25% ಮೊತ್ತ ಕಡ್ಡಾಯ!
ನವದೆಹಲಿ, ಜು. 3: ಉದ್ಯೋಗಿಗಳ ಭವಿಷ್ಯ ನಿಧಿ (EPF) ಹಾಗೂ ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ (EDLI) ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಹೊಸ ಸಾಮಾಜಿಕ ಭದ್ರತಾ ಸಂಹಿತೆ ಅಡಿಯಲ್ಲಿ ಉದ್ಯೋಗಿಗಳ...