ದೇಶ3 hours ago
PF ಖಾತೆದಾರರಿಗೆ ಅಲರ್ಟ್: DOE ಅಪ್ಡೇಟ್ ಇಲ್ಲದಿದ್ದರೆ ಹಣ ಸಿಗಲ್ಲ!
ನವದೆಹಲಿ: ಭವಿಷ್ಯನಿಧಿ (PF) ಖಾತೆದಾರರಿಗೆ ಮಹತ್ವದ ಅಪ್ಡೇಟ್ ಹೊರಬಿದ್ದಿದೆ. ನೀವು ಕೆಲಸ ಬದಲಾಯಿಸಿದ್ದೀರಾ ಅಥವಾ ನಿಮ್ಮ ಪಿಎಫ್ ಹಣವನ್ನು ಹಿಂಪಡೆಯಲು ಯೋಜಿಸುತ್ತಿದ್ದೀರಾ? ಹಾಗಾದರೆ Employees’ Provident Fund Organisation (EPFO) ನೀಡಿರುವ ಈ ಮಾಹಿತಿ ನಿಮಗೆ...