ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಏಳು ಕೋಟಿಗೂ ಅಧಿಕ ಸದಸ್ಯರಿಗೆ ಭಾರೀ ಸಿಹಿಸುದ್ದಿ ನೀಡಿದೆ. Employees’ Provident Fund Organisation ಇದೀಗ ಪಿಎಫ್ ಹಣ ಹಿಂಪಡೆಯುವ ಸಂಪೂರ್ಣ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು (Automation) ಮುಂದಾಗಿದೆ....
ನವದೆಹಲಿ, ಅಕ್ಟೋಬರ್ 14, 2025: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಹಣಕಾಸಿನ ಪ್ರವೇಶವನ್ನು ಸುಲಭಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಈಗಿನಿಂದ ಸದಸ್ಯರು ಯಾವುದೇ ದಾಖಲೆ ಸಲ್ಲಿಸದೇ ತಮ್ಮ ಸಂಪೂರ್ಣ ಇಪಿಎಫ್ ಬ್ಯಾಲೆನ್ಸ್...