ದೇಶ3 hours ago
ಪೆಟ್ರೋಲ್ನಲ್ಲಿ ಹೆಚ್ಚು ಎಥೆನಾಲ್ ಬಳಕೆಗೆ ಕೇಂದ್ರದ ಪ್ರೋತ್ಸಾಹ: ಹೊಸ ನಿಯಮ ಜಾರಿ
ನವದೆಹಲಿ: ದೇಶದಲ್ಲಿ ಜೈವಿಕ ಇಂಧನ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪೆಟ್ರೋಲ್ನಲ್ಲಿ 20 ಶೇಕಡಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಹೊಂದಿರುವ ಇಂಧನಗಳಿಗೆ ಕೇಂದ್ರ ಅಬಕಾರಿ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಈ ಕ್ರಮದಿಂದ...