ದೇಶ6 months ago
ವಿಜಯಪುರದಲ್ಲಿ ಶಾಕ್ ಘಟನೆ – ಪಾರ್ಕಿಂಗ್ನಲ್ಲಿ ನಿಂತಿದ್ದ EV ಬೆಂಕಿಗಾಹುತಿ
ವಿಜಯಪುರ: ಪಾರ್ಕ್ ಮಾಡಲಾಗಿದ್ದ ಎಲೆಕ್ಟ್ರಿಕ್ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ವಿಜಯಪುರ (Vijayapura) ನಗರದ ಸೈನಿಕ್ ಸ್ಕೂಲ್ ಬಳಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಈ ದಾರುಣ ಘಟನೆ ಸಂಭವಿಸಿ ಸ್ಥಳೀಯರಲ್ಲಿ...