ಅಪರಾಧ3 months ago
ಅಡ್ಮಿಟ್ ಕಾರ್ಡ್ನಲ್ಲಿ ಅಭ್ಯರ್ಥಿ ಫೋಟೋ ಬದಲು ನಾಯಿಯ ಚಿತ್ರ! ಬಿಹಾರ ನ್ಯಾಯಾಲಯ ಪರೀಕ್ಷೆಯಲ್ಲಿ ವಿಚಿತ್ರ ಘಟನೆ
ಪಾಟ್ನಾ: ಬಿಹಾರದ ರೋಸ್ತಾಸ್ ಜಿಲ್ಲೆಯಲ್ಲಿ ನ್ಯಾಯಾಲಯ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಅಡ್ಮಿಟ್ ಕಾರ್ಡ್ನಲ್ಲಿ ನಡೆದ ವಿಚಿತ್ರ ತಪ್ಪು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭ್ಯರ್ಥಿಯೊಬ್ಬರ ಫೋಟೋ ಬದಲು ನಾಯಿಯ ಚಿತ್ರ ಕಾಣಿಸಿಕೊಂಡಿರುವ ಘಟನೆ ಎಲ್ಲರನ್ನೂ...