ದೇಶ2 months ago
ಡಿಜಿಟಲ್ ಡೇಟಿಂಗ್ ಶಾಕ್: ಮದುವೆಯ ನಂತರವೂ ಹೊಸ ಸಂಬಂಧಗಳ ಹುಡುಕಾಟ!
ಬೆಂಗಳೂರು: ಡಿಜಿಟಲ್ ಯುಗದಲ್ಲಿ ಸಂಬಂಧಗಳ ಸ್ವರೂಪವೇ ಬದಲಾಗುತ್ತಿರುವ ಸಂಕೇತವಾಗಿ ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ಗಳ ಬಳಕೆ ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿದೆ. ವಿಶೇಷವಾಗಿ Gleeden ನಡೆಸಿದ ಇತ್ತೀಚಿನ ಸಮೀಕ್ಷೆ, ಭಾರತೀಯ ಸಮಾಜದಲ್ಲಿ ದಾಂಪತ್ಯ ಸಂಬಂಧಗಳ ಕುರಿತು ಹೊಸ ಧೋರಣೆಗಳು...