ದೇಶ6 months ago
** ಕಾರ್ಪೊರೇಟ್ ಬಿಟ್ಟು ಕೃಷಿಗೆ ಟೆಕ್ಕಿಗಳ ‘ರಿಟರ್ನ್’—ತೆಲಂಗಾಣದಲ್ಲಿ ಹೊಸ ಟ್ರೆಂಡ್**
ಕಾಮರೆಡ್ಡಿ (ತೆಲಂಗಾಣ): ಯುವ ಪೀಳಿಗೆ ಕಾರ್ಪೊರೇಟ್ ಉದ್ಯೋಗ ಅಥವಾ ವ್ಯಾಪಾರ ಉದ್ಯಮಗಳತ್ತ ಆಕರ್ಷಿತವಾಗುತ್ತದೆ ಎಂಬ ನಂಬಿಕೆಯನ್ನು ತೆಲಂಗಾಣದ ಟೆಕ್ಕಿಗಳು ಸುಳ್ಳು ಮಾಡುತ್ತಿದ್ದಾರೆ. ಐಟಿ ಉದ್ಯೋಗಿಗಳು, ಉದ್ಯಮಿಗಳು ಈಗ ಭೂಮಿಯತ್ತ ಮುಖ ಮಾಡಿ ಆಧುನಿಕ ಕೃಷಿ ಪದ್ದತಿಗಳಿಗೆ...