ಗುಹವಾಟಿ, ನವೆಂಬರ್ 26: ಇಂಡಿಯಾ–ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಮೈದಾನಕ್ಕಿಂತ ಹೆಚ್ಚು ಸುದ್ದಿ ಮಾಡುತ್ತಿರುವುದು ಈಗ ಕೋಚ್ಗಳ ಹೇಳಿಕೆಗಳು. ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್ ನೀಡಿದ ವಿವಾದಾತ್ಮಕ ಹೇಳಿಕೆಗೆ, ಭಾರತ ಮಾಜಿ...
ಅಯೋಧ್ಯೆ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಬಗ್ಗೆ ದೇಶದೊಳಗೂ ವಿದೇಶಗಳಲ್ಲೂ ಹಲವಾರು ಪ್ರಶ್ನೆಗಳು ಕೇಳಿಬರುತ್ತಲೇ ಇವೆ. ವಿಶ್ವದ ಅತಿದೊಡ್ಡ ಸ್ವಯಂಸೇವಕ ಸಂಘಟನೆಯಾದ ಆರ್ಎಸ್ಎಸ್ಗೆ ಹಣಕಾಸು ಎಲ್ಲಿಂದ ಬರುತ್ತದೆ? ನೋಂದಣಿ ಇಲ್ಲದೆ ಇಷ್ಟು ದೊಡ್ಡ ಮಟ್ಟದ ಸಂಘಟನೆ...
ಮಂಡ್ಯ: ಮಾಜಿ ಸಂಸದೆ ಸುಮಲತಾ ಅಂಬರೀಷ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ಪರ್ಧೆಯನ್ನು ಖಚಿತಗೊಳಿಸಿದ್ದಾರೆ. ಮಂಡ್ಯದ ಮದ್ದರೂರುನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಖಂಡಿತವಾಗಿಯೂ ಸ್ಪರ್ಧಿಸುತ್ತೇನೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು...
ಇಥಿಯೋಪಿಯಾ: 12,000 ವರ್ಷಗಳ ನಂತರ ಇಥಿಯೋಪಿಯಾದ ಅಫಾರ್ ಪ್ರದೇಶದ ಸುಪ್ತ ಜ್ವಾಲಾಮುಖಿ ಹೈಲಿ ಗುಬ್ಬಿ ನವೆಂಬರ್ 23ರ ಬೆಳಗ್ಗೆ ಸ್ಫೋಟಿಸಿದೆ. ಈ ಸ್ಫೋಟವು ಸಾವಿರಾರು ಅಡಿ ಎತ್ತರದ ಬೂದಿ ಮೋಡವನ್ನು ಸೃಷ್ಟಿಸಿ ಕೆಂಪು ಸಮುದ್ರದಾದ್ಯಂತ ಯೆಮೆನ್,...
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಕೇಂದ್ರವಾಗಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ನಡುವಿನ ಶೀತಲ ಸಮರ ಹೊಸ ಹಂತಕ್ಕೆ ತಲುಪಿದೆ. ಹಲವು ತಿಂಗಳುಗಳಿಂದ ಸಾಗುತ್ತಿದ್ದ ಅಧಿಕಾರ ಹಂಚಿಕೆ ತಾನಾವಿನಲ್ಲಿ...
ನವದೆಹಲಿ: ಸ್ವತಂತ್ರ ಭಾರತದ ಆಡಳಿತ ಹಾಗೂ ಪ್ರಜಾಪ್ರಭುತ್ವದ ಬಲವಾದ ಅಡಿಪಾಯವಾಗಿರುವ ಭಾರತೀಯ ಸಂವಿಧಾನ ರಚನೆಗೆ ಇಂದು 78 ವರ್ಷಗಳು. 1946ರಲ್ಲಿ ರಚನಾ ಸಭೆ ಸ್ಥಾಪನೆಯಾಗಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ನೂರಾರು ಮಂದಿ ಸುಮಾರು...
ಮುಂಬೈ (ಮಹಾರಾಷ್ಟ್ರ): ದೇಶದ ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ 26/11 ಭಯೋತ್ಪಾದನಾ ದಾಳಿಗೆ ಇಂದು 17 ವರ್ಷಗಳು. 2008ರ ನವೆಂಬರ್ 26ರ ರಾತ್ರಿ ಅಜ್ಮಲ್ ಕಸಬ್ ಮತ್ತು ಆತನ ಸಹಚರ ಅಬು ಇಸ್ಮೈಲ್ ಕಾಮಾ...
ಬೆಂಗಳೂರು: ಇಂದಿನ ಜೀವನಶೈಲಿಯಲ್ಲಿ ಎಲ್ಲರೂ ಫಿಟ್ ಆಗಬೇಕು, ತೂಕ ಇಳಿಸಬೇಕು, ಹೃದಯ ಬಲಿಷ್ಠವಾಗಿರಬೇಕು ಎಂಬ ಗುರಿ ಹೊಂದಿರುತ್ತಾರೆ. ಆದರೆ ಯಾವ ವ್ಯಾಯಾಮವೇ ಉತ್ತಮ? ಜಿಮ್ಗೆ ಹೋಗೋಕ್ಕೆ ಸಮಯವಿಲ್ಲದವರು ಮತ್ತು ಮನೆಯಲ್ಲೇ ವ್ಯಾಯಾಮ ಮಾಡುತ್ತಾ ಫಲ ಕಾಣದವರು...
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಪವರ್ ಪೈಟ್ ಗರಿಷ್ಠ ಹಂತಕ್ಕೆ ತಲುಪಿರುವ ಸಂದರ್ಭದಲ್ಲಿ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಗೃಹ ಸಚಿವ ಜಿ. ಪರಮೇಶ್ವರ್ ಪರ ತೆರೆದ ಬೆಂಬಲ ಘೋಷಿಸಿದ್ದಾರೆ. “ಪರಮೇಶ್ವರ್ ಸಿಎಂ ಆದರೆ ನಾನು...
ಬೆಳಗಾವಿ: ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ರಾಜ್ಯದಾದ್ಯಂತ ಆಘಾತ ಮೂಡಿಸಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಹೊರವಲಯದ ಗೌನಳ್ಳಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದ್ದು, ಮಹಾಂತೇಶ...