ಕ್ರೀಡೆ1 month ago
ಜಿಯೋಪಾಲಿಟಿಕಲ್ ಉದ್ವಿಗ್ನತೆ ಪರಿಣಾಮ: ದೋಹಾದಲ್ಲಿ ಸಿಲುಕಿದ ಭಾರತೀಯ ಬಾಸ್ಕೆಟ್ಬಾಲ್ ತಂಡ
ಫಿಬಾ ಬಾಸ್ಕೆಟ್ಬಾಲ್ ವರ್ಲ್ಡ್ ಕಪ್ 2027 ಏಷ್ಯನ್ ಕ್ವಾಲಿಫೈಯರ್ಸ್ನಲ್ಲಿ ಭಾಗವಹಿಸಿದ್ದ ಭಾರತೀಯ ಬಾಸ್ಕೆಟ್ಬಾಲ್ ತಂಡ ಪ್ರಸ್ತುತ ದೋಹಾದಲ್ಲಿ ಸಿಲುಕಿಕೊಂಡಿದೆ. ಪ್ರಾದೇಶಿಕ ಜಿಯೋಪಾಲಿಟಿಕಲ್ ಉದ್ವಿಗ್ನತೆ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವಾಯುಪ್ರದೇಶ ಮತ್ತು ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ತಂಡದ...