ದೇಶ2 days ago
ವಿಶಾಲ್ ಮಾರ್ಟ್ ಲಿಫ್ಟ್ ಮಧ್ಯದಲ್ಲೇ ಸ್ಟಕ್: ಕಿರುಚಾಡಿದ ಜನ, ತುರ್ತು ಕಾರ್ಯಾಚರಣೆ
Shivamogga ನಗರದ Vishal Mart ಕಟ್ಟಡದಲ್ಲಿ ಭಾರೀ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಕಟ್ಟಡದ ಲಿಫ್ಟ್ನಲ್ಲಿ ತಾಂತ್ರಿಕ ದೋಷ ಉಂಟಾಗಿ 9 ಜನರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದರು. ಬಳಿಕ ಅಗ್ನಿಶಾಮಕ ದಳದ...