ದೇಶ1 month ago
ಹೋಳಿಕಾ ಚಿತೆಯ ಮೇಲಿಂದ ನಡೆದು ಬಂದ ಭಕ್ತ! ಮಥುರಾದ ಫಲೇನ್ ಗ್ರಾಮ ಸಂಪ್ರದಾಯ ವೈರಲ್
ಲಕ್ನೋ: ದೇಶಾದ್ಯಂತ Holi ಹಬ್ಬದ ಸಂಭ್ರಮ ಮನೆಮಾಡಿರುವಾಗ, ಉತ್ತರ ಪ್ರದೇಶದ Uttar Pradesh ರಾಜ್ಯದ Mathura ಜಿಲ್ಲೆಯ Phalen ಎಂಬ ಪುಟ್ಟ ಹಳ್ಳಿಯಲ್ಲಿ ನಡೆಯುವ ವಿಚಿತ್ರ ಹಾಗೂ ರೋಮಾಂಚಕ ಸಂಪ್ರದಾಯ ದೇಶಾದ್ಯಂತ ಗಮನ ಸೆಳೆಯುತ್ತಿದೆ. ಹೋಳಿಕಾ...