ದೇಶ5 months ago
ಹಳೆಯ ವಾಹನಗಳಿಗೆ ಹೆಚ್ಚಿದ ಶುಲ್ಕ ಜಾರಿ: ನಿಮ್ಮ ವಾಹನದ ವಯಸ್ಸು ಎಷ್ಟು?
ನವದೆಹಲಿ: ದೇಶಾದ್ಯಂತ ಹಳೆಯ ವಾಹನಗಳ ಮಾಲೀಕರಿಗೆ ದೊಡ್ಡ ಹೊಡೆತ ಬಿದ್ದಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಕೇಂದ್ರ ಮೋಟಾರು ವಾಹನ ನಿಯಮಗಳ ಐದನೇ ತಿದ್ದುಪಡಿಯಡಿ ವಾಹನ ಫಿಟ್ನೆಸ್ ಪರೀಕ್ಷಾ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ...