ದೇಶ3 hours ago
‘ಇವೇ ನಿಮ್ಮ ತಾಜಾ ತರಕಾರಿಗಳು’: ನೋಯ್ಡಾ ವಿಡಿಯೊಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ನೋಯ್ಡಾ, ಜೂ.25: ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಮತ್ತೆ ಆತಂಕ ಹುಟ್ಟಿಸುವಂತಹ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿರುವ ಈ ವಿಡಿಯೊದಲ್ಲಿ, ವ್ಯಾಪಾರಿಯೊಬ್ಬ ಹಸಿರು ತರಕಾರಿಗಳನ್ನು...