ಹೈದರಾಬಾದ್: ಭಾನುವಾರ ಅಹಮದಾಬಾದ್ನಲ್ಲಿ ಭಾರತೀಯ ಫುಟ್ಬಾಲ್ಗೆ ಐತಿಹಾಸಿಕ ಕ್ಷಣ ಬರೆಯಿತು. ಎಎಫ್ಸಿ ಅಂಡರ್–17 ಏಷ್ಯನ್ ಕಪ್ ಅರ್ಹತಾ ಸುತ್ತಿನಲ್ಲಿ ಬಲಿಷ್ಠ ಇರಾನ್ ವಿರುದ್ಧ 2-1 ಅಂತರದಿಂದ ಅದ್ಭುತ ಗೆಲುವು ದಾಖಲಿಸಿದ ಭಾರತ, ಮುಂದಿನ ವರ್ಷ ಸೌದಿ...
ಲಂಡನ್: ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ‘ಕಾಂತಾರಾ ಚಾಪ್ಟರ್ 1’ (Kantara Chapter 1) ಸಿನಿಮಾ ದೇಶ–ವಿದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಡುಗಡೆಯಾಗುತ್ತಿರುವ ದಿನವೇ ಬ್ಲಾಕ್ಬಸ್ಟರ್ ಹಿಟ್ ಆಗಿದ್ದ ಈ ಚಿತ್ರವು ಚಿತ್ರಮಂದಿರಗಳಲ್ಲಿ ಭಾರೀ...
2026ರಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆತಿಥ್ಯವಹಿಸಲಿವೆ, ಈ ಬಾರಿಯ ವಿಶ್ವಕಪ್ ನಲ್ಲಿ ಬರೋಬ್ಬರಿ 48 ತಂಡಗಳು ಭಾಗವಹಿಸಲಿವೆ,2026 ಫುಟ್ಬಾಲ್ ವಿಶ್ವಕಪ್ ಅರ್ಹತಾ ಪಂದ್ಯಗಳು ಮುಗಿದ್ದು, ಉಜ್ಬಿಕಿಸ್ತಾನ್, ಜೋರ್ಡಾನ್,...
ನವದೆಹಲಿ: ಫುಟ್ಬಾಲ್ ಕ್ರೀಡಾಪಟು ಸುನಿಲ್ ಛೇಟ್ರಿ (Sunil Chhetri) ನಿವೃತ್ತಿ (Retirement) ಘೋಷಿಸಿದ್ದಾರೆ. ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯ (FIFA World Cup qualifying match) ಜೂ.06 ರಂದು ಕೋಲ್ಕತ್ತಾದಲ್ಲಿ ಕುವೈಟ್ ವಿರುದ್ಧ ನಡೆಯಲಿದ್ದು, ಈ...