ದೇಶ2 hours ago
ಭಾರತ ಸೇರಿ 60 ದೇಶಗಳ ಮೇಲೆ ಹೊಸ ಸುಂಕದ ಅಸ್ತ್ರ? ಟ್ರಂಪ್ ಆಡಳಿತದ ಹೊಸ ಪ್ರಸ್ತಾಪದಿಂದ ಜಾಗತಿಕ ವ್ಯಾಪಾರ ವಲಯದಲ್ಲಿ ಸಂಚಲನ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ Donald Trump ಆಡಳಿತವು ಭಾರತ ಸೇರಿದಂತೆ 60 ದೇಶಗಳ ವಿರುದ್ಧ ಹೊಸ ಆಮದು ಸುಂಕ ವಿಧಿಸುವ ಪ್ರಸ್ತಾಪವನ್ನು ಮುಂದಿಟ್ಟಿರುವುದಾಗಿ ವರದಿಯಾಗಿದೆ. ಬಲವಂತದ ಕಾರ್ಮಿಕ ಪದ್ಧತಿಯ ಮೂಲಕ ಉತ್ಪಾದನೆಯಾಗುವ ಸರಕುಗಳ ಆಮದನ್ನು ಪರಿಣಾಮಕಾರಿಯಾಗಿ...