ದೇಶ3 hours ago
ವಿಮಾನ ನೆಲಕ್ಕೆ ಬೀಳುವ ಮುನ್ನವೇ ಜಿಗಿದ ಮೂವರು ಬದುಕುಳಿದರು; ಫ್ರಾನ್ಸ್ನಲ್ಲಿ ಭಾರೀ ಅವಘಡ
ಪ್ಯಾರಿಸ್: ಫ್ರಾನ್ಸ್ನ ನ್ಯಾನ್ಸಿ ನಗರದ ಸಮೀಪದ ಟಾಂಬ್ಲೇನ್ ಪಟ್ಟಣದಲ್ಲಿ ಸ್ಕೈಡೈವರ್ಗಳನ್ನು ಹೊತ್ತೊಯ್ಯುತ್ತಿದ್ದ ನಾಗರಿಕ ವಿಮಾನವೊಂದು ಪತನಗೊಂಡು ಕನಿಷ್ಠ 11 ಮಂದಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ವಿಮಾನ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಅದು ಸಂಪೂರ್ಣ ನುಜ್ಜುಗುಜ್ಜಾಗಿದ್ದು,...