ಅಪರಾಧ5 months ago
ತನಿಖೆಗೆ ಶಾಕ್! ಡೆಡ್ ಡ್ರಾಪ್ ಮೂಲಕ ನಡೆದಿದ್ದ ಸ್ಫೋಟಕಾರರ ಸಂವಾದ
ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಂತೆ ಒಂದರ ಹಿಂದೊಂದರಂತೆ ರೋಚಕ ಸಂಗತಿಗಳು ಬಯಲಾಗುತ್ತಿವೆ. ಪ್ರಕರಣದ ಆರೋಪಿಗಳಾಗಿರುವ ‘ವೈಟ್ ಕಾಲರ್’ ಉಗ್ರರು ಭದ್ರತಾ ಸಂಸ್ಥೆಗಳ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ‘ಇಮೇಲ್-ಡ್ರಾಫ್ಟ್’...